Apr 18, 2022
,
Song Credits:-

Movie: Raaji
Lyrics: Dr || H.S. Venkateshamoorthy
Music: Upasana Mohan
Singing: Upasana Mohan and Chinmayi Chandrasekhar


Song Lyric:-
ಜೋಡಿ ಹಕ್ಕಿಯ ಗೂಡನು

ಜೋಡಿ...ಹಕ್ಕಿಯ ಗೂಡನು ಕೂಡಿ ಹಾಡಿದ ಹಾಡನು
ಮರೆತೆಯಾ ಆ ದಿನವನು ಬಾಳಿನ ಸವಿ ದನಿಯನು
ಮನದ ಆಳದ ನೋವನು ಜೀವದ ಗೆಳತಿಯೇ ತಾಳೆನು
ಬರುವೆಯಾ ಜೊತೆಗಿರುವೆಯಾ ಬಾಳಿಗೆ ಸವಿ ತರುವೆಯಾ

ಯಾವ ಕಾರಣ ತಿಳಿಯೆನು ಕದಡಿದೆ ನೀರಿನ ತಿಳಿಯನು
ಮರೆತೆಯಾ ಆ ದಿನವನು ಬಾಳಿನ ಸವಿ ದನಿಯನು
ಸಂಸಾರ ತೇಯುವ ಚಂದನ ರಾಜಿಯೆ ಸುಖದ ಸಾಧನ
ಇರುಳಿದು ತಿಳಿಯಾಗದೇ ಆಸೆಯ ಕುಡಿ ಮೂಡದೇ

ಬಾಳ ಯಾನಕೆ ನಾನೂ ನೀನು ಕೂಡಿ ಬೆರೆತರೆ ಹಾಲು ಜೇನು
ಎದೆಯ ಮಾತನು ಕೇಳಬಾರದೇ ವಿರಹ ತಾಪಕೆ ಬಾಳು ನಲುಗಿದೆ
ಆಸರೆ ನೀಡು ಬೇಸರ ದೂಡು
ಬರುವೆಯಾ ಜೊತೆಗಿರುವೆಯಾ ಬಾಳಿಗೇ ಸವಿ ತರುವೆಯಾ

ತವರ ತೊರೆದು ಸೇರಿದೆ ನಿನ್ನ ಕಂಡು ಒಂದು ಸವಿಗನಸನ್ನ
ಬಾಳಿಗೆ ಭರವಸೆ ನೀಡಿದ ಕರವೆ ಜೋಡಿಯ ಹೀಗೆ ತೊರೆವುದು ತರವೆ
ನೆರಳೂ ಬೆಳಕೂ ಬಿಡಿಸದ ಬಂಧ ಎಂದೂ ಬಾಡದು ಈ ಅನುಬಂಧ
ಸೇರುವಾ ಜೊತೆಯಾಗುವ ಮಾಗುವಾ ಸಿಹಿಯಾಗುವಾ


In Association with Divo Music
Twitter: https://twitter.com/divomusicindia
Facebook: https://www.facebook.com/divomusicindia
Instagram: https://instagram.com/divomusicofficial

--------------------------------------------------------------------------------------------------

Facebook : https://www.facebook.com/divomovies/
Twitter : https://www.twitter.com/divomovies/
Instagram : https://www.instagram.com/divomovies/
Telegram : https://t.me/divodigital

#Raaji #JodiHakkiya #UpasanaMohan
view more